Barade Barisadiru Tamburi

500.00 INR399.00 INR

Availability
6 - 12 Days
FIND YOUR SIZE

Check Out

    ಕರ್ನಾಟಕ ಜನಪದ ಸಂಗೀತ ಪಿತಾಮಹರ ಸಾಲುಗಳನ್ನೂ ಹೆಮ್ಮೆಯಿಂದ  AziTeez ಅಂಗಿಯಾಗಿಸಿದೆ.ಕೇಳಿದಾಗಲೆಲ್ಲ ಕಂಪನವನ್ನುಂಟು ಮಾಡುವ ಗಂಡು ಹಾಡಿನ ಪಲ್ಲವಿಯೇ ಈ ಅಂಗಿಗೆ  ಪ್ರೇರಣೆ. ಸಾಮಾಜಿಕ ಸ್ಥಿತಿಯನ್ನು ಹಾಡಾಗಿಸಿದ  ಶರಿಫ಼ಜ್ಜರನ್ನು   ಜೀವಂತವಾಗಿರಿಸುವ ಸಾಲುಗಳಿವು. " ಸ್ವರ ಬರದೆ ಬಾರಿಸದಿರು ತಂಬೂರಿ ಮನಸ್ಸಿನ ಎಲ್ಲಾ ತುಡಿತಗಳು ಸುಸ್ವರವಾಗಲಿ .ಸುಸ್ವರಗಳಲ್ಲಿ ಸರ್ವರ ಜೀವ ತಂಬೂರಿಗಳು ಮಿಡಿಯಲಿ ಎಂಬುದು ಈ ಹಾಡಿನ ಹಾರೈಕೆ. ನಿಮ್ಮ ಸ್ವರ ಕಂಪನಕ್ಕೆ ಹೊಂದುವ ಅಂಗಿ ಧರಿಸಿ ಕನ್ನಡಿಗರಾಗಿ.  ಅರಮನೆ ಮೈದಾನದಲ್ಲಿ ನಡೆದ ಮೊದಲ ’ಕನ್ನಡವೇ ಸತ್ಯ’ ಕಾರ್ಯಕ್ರಮದಲ್ಲಿ ಅಶ್ವತ್ಥ್ ಈ ಹಾಡು ಹಾಡಿದಾಗ ಅಲ್ಲಿದ್ದ ಲಕ್ಷಗಟ್ಟಲೆ ಜನ ಉನ್ಮಾದ ಬಂದು ಕುಣಿದಾಡಿದ್ದು ಇನ್ನೂ ಕಣ್ಣಿಗೆಕಟ್ಟಿದಂತಿದೆ. ಶಿಶುನಾಳ ಶರೀಫ ಹಾಗೂ  ಅಶ್ವತ್ಥ್ ಅವರ ಸವಿ ನೆನಪಿನಲ್ಲಿ ನಮ್ಮ ಕಿರು ಪ್ರಯತ್ನ  

Related Products

Facebook