DrRaj

₹350.00
Size

Description

    ರಾಜ್ ನಮನ ..    ಕಣ್ಮಣಿ ರಾಜರ ಹಾಡಿಗೆ ವಸ್ತ್ರರೂಪ ಕೊಡುವ ಯತ್ನದಲ್ಲಿ ..     ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಪದ್ಮವಿಭೂಷಣ ಡಾ.ರಾಜ್ ಕುಮಾರ್ ಅವರ ಹುಟ್ಟಿದ ಹಬ್ಬ ಇಂದೂ. ಕನ್ನಡಿಗರೆಲ್ಲರಿಗೆ ಈ ಕ್ಷಣ ಒಂದು ರೀತಿಯಲ್ಲಿ ಮೈನವಿರೇಳಿಸುವ ಸಂದರ್ಭ.ಅವರ ಸವಿ ನೆನಪಿನಲ್ಲಿ ನಮ್ಮ ಕಿರು ಪ್ರಯತ್ನ ಪ್ರೀತಿಯ  ಕನ್ನಡಿಗರಿಗೆ .ಅವರ ಕುರಿತಾದ ಒಂದು ಟೀ ಶರ್ಟ್ ಅನಾವರಣ .ಈ ಮಹಾನ್ ಕನ್ನಡ ನಿಷ್ಠ ಶಕ್ತಿಗೆ ನಾವು ಸದಾ ಋಣಿಗಳು. ಕನ್ನಡಿಗರ ಹೃದಯದಲ್ಲಿ ಈ ‘ರಾಜ್’ ಅವರು ಅಜರಾಮರರು. AziTeez ಕಡೆಯಿಂದ ಕನ್ನಡಕ್ಕೆ ನಮ್ಮ ಪ್ರೀತಿಗಳು!!