Kaimagga Kurta

ಧರಿಸು ಕನ್ನಡವ,ಆದರಿಸು ಕನ್ನಡವ ನಮ್ಮ ಜೊತೆಗೆ ಕನ್ನಡ ಬೆಳೆಯುತ್ತದೆಯೋ ಅಥವಾ ನಾವು ಕನ್ನಡದ ಜೊತೆ ಜೊತೆಗೆ ಬೆಳೆಯುತ್ತೇವೆಯೋ ಎಂಬ ಸಣ್ಣ ತೊಳಲಾಟದಿಂದ ಶುರುವಾದ ಕನ್ನಡದ ಅಂಗಿಗಳ ವಿನ್ಯಾಸಕ್ಕೆ ಇದೀಗ ಹೊಸ ಆಯಾಮ ಕೊಡುವ ಪ್ರಯತ್ನದಲ್ಲಿ Aziteez. ಈ ಸಲ ಕನ್ನಡ ಬರೆದ ಅಥವಾ ಕನ್ನಡಕ್ಕೆ ಸಂಬಂಧಿಸಿದ ಅಂಗಿಗಳನ್ನು ,ಕೈ ಮಗ್ಗದ ನೈಸರ್ಗಿಕ ಬಣ್ಣದ ಖಾದಿ ಕೂರ್ತಾಗಳನ್ನು ಅನಾವರಣ ಮಾಡ್ತಾ ಇದೆವಿ . ಮರೆಯೋಣ ಎನ್ನಡಾ ..ಯಕ್ಕಡಾ ....ಕಲಿಯೋಣ ಬರಿ ಕನ್ನಡಾ... ಕನ್ನಡಾ ....ಬೆಳೆಯಲಿ, ಬೆಳೆಸೋಣ, ಉಳಿಸೋಣ  ಕನ್ನಡ.. ಜಗವೆಲ್ಲಾ ಹರಡಲಿ ಕನ್ನಡದ ಕಂಪು ಯಾಕಂದ್ರೆ   ಕನ್ನಡದೊಳ್ ಸುಧೆಯುಂಟು.  ನೀವೆನೆಂತಿರಾ ???

₹600.00
Size