ಕನ್ನಡದೊಳ್ ಸುಧೆಯುಂಟು,ನಿಜ . ಅದಕ್ಕೆ ಹೇಳೋದು ಬಲ್ಲವನೇ ಬಲ್ಲ ಈ ಕನ್ನಡ ಬೆಲ್ಲದ ರುಚಿಯ!!!! ಈ ಅಂಗಿ ಧರಿಸಿ ,ಜಗವೆಲ್ಲಾ ಹರಡಿ ಕನ್ನಡದ ಕಂಪು. ಈಗ ಕನ್ನಡದ ಅಂಗಿ ಆಫೀಸಿಗೆ ಧರಿಸಬಹುದು ಯಾಕಂದ್ರೆ ನಾವು ಈ ಸಲ Collar ಅಂಗಿ ಮೇಲೆ ವಿನ್ಯಾಸ ಮಾಡಿದೇವಿ
Description