Nii Maayeyo Maaye Ninnologo

₹ 399.00
Size

Description

ನೀ ಮಾಯೆಯೊಳಗೊನಿನ್ನೊಳು ಮಾಯೆಯೊ  Are you a creature of illusion? or illusion your creation? ಕನಕದಾಸರು ಇದನ್ನು ಬರೆದಿದ್ದು ಹಾಗೂ ಅವರು  ನಮಗೆ ಮುಖ್ಯವಾಗುವುದು ಎರಡು ಕಾರಣಗಳಿಗಾಗಿ. ಒಂದು, ಅವರು ರಚಿಸಿದ ಕೀರ್ತನೆಗಳು ಮತ್ತು ಇತರ ಸಾಹಿತ್ಯ ಕೃತಿಗಳಿಗಳಿಗಾಗಿ. ಮೇಲಿನ ಪದಗಳು ಲೂಸಿಯಾ ಸಿನಿಮಾಗೆ ಬಹಳ ಹತ್ತಿರವೆನಿಸುತ್ತವೆ. ನಿಮ್ಮ ಸಣ್ಣ ಬದುಕು ಇನ್ನೊಬ್ಬರ ದೊಡ್ಡ ಕನಸು . ಹಾಗೆಯೇ ಇನ್ನೊಬ್ಬರ ದೊಡ್ಡ ಬದುಕು ನಿಮ್ಮ ಸಣ್ಣ ಕನಸು ಆಗಿರಬಹದು. ಚಿತ್ರ ಮುಗಿಯುವುದರೊಳಗೆ ನೀ ಮಾಯೆಯೊಳಗೊ ಮಾಯೆ ನಿನ್ನೊಳಗೊ ಎಂಬ ಗೊಂದಲಕ್ಕೆ ಬೀಳುತ್ತೀರಿ. ಕನಕದಾಸರ ಈ ಕೀರ್ತನದಿಂದ  ಜೀವನದ ಗತ ಸತ್ಯ   ಸುಳ್ಳು ಭ್ರಮೆಗಳಲ್ಲಿ ಸುಂದರ ಕೋಟೆ ಕಟ್ಟುವ ಪ್ರಯತ್ನವನ್ನು ಬಿಂಬಿಸುತ್ತದೆ