Description
ಕರುಳಿನ ಕರೆ - ಅ ಆ ಇ ಈ ಕನ್ನಡದ ಅಕ್ಷರಮಾಲೆ ಅ ಆ ಇ ಈ ಕನ್ನಡದ ಅಕ್ಷರಮಾಲೆ ಅ ಆ ಅಮ್ಮ ಎಂಬುದೇ ಕಂದನ ಕರುಳಿನ ಕರೆಯೋಲೆ ಅ ಆ ಇ ಈ ಕನ್ನಡದ ಅಕ್ಷರಮಾಲೆ ಅಮ್ಮ ಎಂಬುದೇ ಕಂದನ ಕರೆಯೋಲೆಸ್ವರಗಳು, ಅನುಸ್ವಾರ,ಯೋಗವಾಹಕಗಳು, ವಿಸರ್ಗ, ವ್ಯಂಜನಗಳು, ಅವರ್ಗೀಯ ವ್ಯಂಜನಗಳನ್ನು ನಿಮ್ಮ ಧರಿಸಲ್ಲಿ ಧರಿಸಿ ನಿಮ್ಮ ದೇಹವನ್ನೇ ಕನ್ನಡದ ದೇಗುಲವನ್ನಾಗಿಸಿ..ಕನ್ನಡ ಭಾಷೆಯ ಕಲಿತವಗೆ ಜೀವನವೇ ರಸದೂಟ ಅದಕ್ಕೆ ಹೇಳೋದು ಬಲ್ಲವನೇ ಬಲ್ಲ ಈ ಕನ್ನಡ ಬೆಲ್ಲದ ರುಚಿಯ!!!!! ನೀವು ಈ ಕನ್ನಡದ ಕಂಪನ್ನು ಪಸರಿಸಿ ವಿಶ್ವದೆಲ್ಲೆಡೆ .